ಡ್ರೋನ್ ಕ್ಯಾಮರಾ ಸಿಕ್ಕಿದೆ : ಕಳೆದುಕೊಂಡವರಾರು?

0

ಸುಳ್ಯದ ಕುರುಂಜಿಗುಡ್ಡೆಗೆ ಹೋಗುವ ರಸ್ತೆಯ ಬದಿಯಲ್ಲಿ ಡ್ರೋನ್ ಕ್ಯಾಮರಾ ಸಿಕ್ಕಿದೆ.

ರಸ್ತೆಯ ಬದಿಯಲ್ಲಿ ಈ ಕ್ಯಾಮರಾ ಸಾದಿಕ್ ಎಂಬವರಿಗೆ ಸಿಕ್ಕಿದ್ದು, ಅವರ ಕೈಯಲ್ಲೇ ಇದೆ. ಈ ಕುರಿತು ಸುದ್ದಿಗೆ ಅವರು ಮಾಹಿತಿ ತಿಳಿಸಿದ್ದು, ಕಳೆದುಕೊಂಡವರು ಅದನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಾದಿಕ್ ತಿಳಿಸಿದ್ದಾರೆ.