ಆರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯ

0

ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ 78 ನೇ ಸ್ವಾತಂತ್ಯ ಆಚರಣೆ. ಧ್ವಜಾರೋಹಣ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ನೆರವೇರಿಸಿದರು.ಸಂದೇಶ ಭಾಷಣವನ್ನು ಮಸೀದಿ ಖತೀಬರಾದ ಇಸ್ಮಾಯಿಲ್ ಪೈಝಿ ಗಟ್ಟಿಮನೆ ಮಾಡಿದರು.ಅಬ್ದುಲ್ಲಾ ಮಾಸ್ತರ್ ಸ್ವಾತಂತ್ಯ ಪಡೆದ ಬಗ್ಗೆ ವಿವರಿಸಿದರು.ಮಜೀದ್ ಪ್ರತಿಜ್ಞೆ ಭೋದಿಸಿದರು.ಮಸೀದಿ ಕಾರ್ಯದರ್ಶಿ ಕೆ. ಎಂ.ಮೂಸಾನ್ ಸ್ವಾಗತಿಸಿ ವಂದಿಸಿದರು.