ಮುರುಳ್ಯ-ಅಲೆಕ್ಕಾಡಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

0

ಮುರುಳ್ಯ ಅಲೆಕ್ಕಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅವಿನಾಶ್ ದೇವರಮಜಲು ಧ್ವಜಾರೋಹಣಗೈದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ, ನಾರಾಯಣ ಭಟ್, , ಪಿಜಾವು ಜಗನ್ನಾಥ ರೈ, ಜನಾರ್ದನ ಪೂಜಾರಿ ಅಲೆಕ್ಕಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್ ಅಲೆಕಾಡಿ, ಯತೀಶ್ ಪಾಲೊಳಿ, ಪೋಷಕರಾದ ಯತೀಂದ್ರನಾಥ ರೈ, ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು.