ಬಾಂಜಿಕೋಡಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

0

ಬಾಂಜಿ ಕೋಡಿ: ಐವರ್ ನಾಡು ಗ್ರಾಮದ ಬಾಂಜಿಕೋಡಿ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಯಿತು .

ಗ್ರಾಮ ಪಂಚಾಯತ್ ಸದಸ್ಯರಾದ ರಂಜನ್ ಮೂಲೆ ತೋಟ ರವರು ಧ್ವಜಾರೋಹಣವನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಶೇಖರ ಕಂಡಿಗೆಮೂಲೆ , ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ದೀಪ ಕೆ ,C R P ಶ್ರೀಮತಿ ಅನುರಾಧ, ಸಹ ಶಿಕ್ಷಕಿ ಶ್ರೀಮತಿ ಲತಾ ಭಾಸ್ಕರ, ಶಾಲಾ ಸಹಾಯಕಿಯರು ಶ್ರೀಮತಿ ಕುಸುಮವತಿ ವೆಂಕಟರಮಣ ಕಂಡಿಗೆಮೂಲೆ, ಶ್ರೀಮತಿ ಪೂರ್ಣಿಮಾ ಚಂದ್ರಶೇಖರ ಕಂಡಿಗೆಮೂಲೆ, ಅಂಗನವಾಡಿ ಸಹಾಯಕಿ ಶ್ರೀಮತಿ ಕುಮಾರಿ ವಿಶ್ವನಾಥ ಬಾಂಜಿಕೋಡಿ, ಊರಿನವರಾದ ಚಿದಾನಂದ ಪಿ ಟಿ ಬಾಂಜಿಕೋಡಿ , ಪುಟ್ಟಣ್ಣ ಗೌಡ ಕಣಪ್ಪಿಲ, ಪ್ರಸಾದ್ ಕೆಮ್ಮಿಂಜೆ ಬಾಂಜಿಕೋಡಿ, ಲವ ಬಾಂಜಿಕೋಡಿ, ರೋಹಿತ್ ಬಾಂಜಿಕೋಡಿ, ವಸಂತಿ ಬಾಂಜಿಕೋಡಿ, ಕಮಲ ಬಾಂಜಿಕೋಡಿ, ಸೌಮ್ಯಲತಾ ಕೆ ಸಿ ಬಾಂಜಿಕೋಡಿ ಹಾಗೂ ಶಾಲಾ ವಿದ್ಯಾರ್ಥಿಗಳು ಅಂಗನವಾಡಿ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.