ಎಲಿಮಲೆ : ಸೈಂಟ್ ಮೆರೀಸ್ ಇಂಡಸ್ಟ್ರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಎಲಿಮಲೆಯ ಸೈಂಟಿ ಮೆರೀಸ್ ಇಂಡಸ್ಟ್ರಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮ್ಹಾಲಕರಾದ ಪಾಪಚ್ಚನ್ ಎಲಿಮಲೆ ಹಾಗೂ ಜೆಮಿನ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು, ಗ್ರಾಹಕರು‌ ಉಪಸ್ಥಿತರಿದ್ದರು. ‌