ರಿಚಡ್೯ ಡಿಸೋಜಾ ಚಿಕ್ಕಿನಡ್ಕ ನಿಧನ

0

ಅಮರಮುಡ್ನೂರು ಗ್ರಾಮದ ಚಿಕ್ಕಿನಡ್ಕ ನಿವಾಸಿ ರಿಚಡ್೯ ಡಿಸೋಜಾ ರವರು ಅಸೌಖ್ಯದಿಂದ ಆ.15 ರಂದು ನಿಧನರಾದರು. ಮೃತರು ಪತ್ನಿ ಶ್ರೀಮತಿ ಜೆಸಿಂತ, ಪುತ್ರರಾದ ಐವನ್, ನಿತಿನ್ ,ವಾಲ್ವಿನ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.