ಗೂನಡ್ಕ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ ನ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

0

   ಪ್ರಸಕ್ತ 2024-25 ನೇ ಸಾಲಿನ KISA    ಬೆಂಗಳೂರು ಇವರು ಆಯೋಜಿಸಿರುವ ಕಲೋತ್ಸವ - 2024-25 ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ  ಗೂನಡ್ಕ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ ವಿದ್ಯಾರ್ಥಿಗಳಾದ  ಸಾನ್ವಿ ಬಿ ಎಲ್. ಒಂದನೇ ತರಗತಿ, ರಿಯಾ ಕೆ ವಿ ಎರಡನೇ ತರಗತಿ , ಬಿ ಎ ಪ್ರಿಶಾ ಚಂದನ್ ಮೂರನೇ ತರಗತಿ, ನಿಹಾಲ್ ಕೆ. ಎ  ನಾಲ್ಕನೇ ತರಗತಿ ಹಾಗೂ  ಲಿಶ್ವಿ  ಡಿ ಬಿ. ಐದನೇ ತರಗತಿ ಇವರು ಆಯ್ಕೆಯಾಗಿದ್ದಾರೆ ಮತ್ತು ದಿನಾಂಕ ೨೪/೦೮/೨೦೨೪ ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.