ಮಡಪ್ಪಾಡಿ : ನೂಜಾಲ ರಸ್ತೆಗೆ ಮಣ್ಣು ಜರಿದು ರಸ್ತೆ ಬ್ಲಾಕ್

0

ಮಡಪ್ಪಾಡಿ ಗ್ರಾಮದ ಹಾಡಿಕಲ್ಲಿನ ನೂಜಾಲ ಎಂಬಲ್ಲಿ ನಿನ್ನೆ ಸುರಿದ ಬಾರೀ ಮಳೆಗೆ ಬರೆ ಜರಿದು ರಸ್ತೆ ಬಂದ್ ಆದ ಘಟನೆ ನಡಿದಿದೆ.