ಶತಾಯುಷಿ ಪಾಲಾರುಮೂಲೆ ಕೊರಗಪ್ಪ ಗೌಡ ನಿಧನ

0

ಸುಳ್ಯದ ಗಡಿಭಾಗವಾದ ಬಂದಡ್ಕದ ಶತಾಯುಷಿ ಪಾಲಾರುಮೂಲೆ ಕೊರಗಪ್ಪ ಗೌಡ ಎಂಬವರು ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾಧರು. ಅವರಿಗೆ 114 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಪೂವಯ್ಯ ಗೌಡ, ಪುತ್ರಿ ಶ್ರೀಮತಿ ಸೀತಾಮ್ಮ ಹಾಗೂ ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಕೊರಗಪ್ಪ ಗೌಡರು ಪಾಲಾರುಮೂಲರ ಕುಟುಂಬದ ಹಿರಿಯರಾಗಿದ್ದರು.