ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಆಗಿ ನಂದಕುಮಾರ್ ಬಾರೆತ್ತಡ್ಕ ಆಯ್ಕೆ

0

ಐವರ್ನಾಡು ಗ್ರಾಮದ ಭಾರತೀಯ ಜನತಾ ಪಕ್ಷ ದ ಶಕ್ತಿ ಕೇಂದ್ರದ ಪ್ರಮುಖ್ ರಾಗಿ ನಂದಕುಮಾರ್ ಬಾರೆತ್ತಡ್ಕರವರು ಆಯ್ಕೆಯಾಗಿದ್ದಾರೆ.ಇವರು ಐವರ್ನಾಡು ಗ್ರಾಮದ ಬಾರೆತ್ತಡ್ಕದವರು.

ಇತ್ತೀಚೆಗೆ‌ ನಡೆದ ಶಕ್ತಿಕೇಂದ್ರ ಸಭೆಯಲ್ಲಿ ಈ ಆಯ್ಕೆ‌ ನಡೆಯಿತು.

ನಂದಕುಮಾರ್ ರವರು ಗೆಳೆಯರ ಬಳಗ ದೇರಾಜೆ ಯ ಅಧ್ಯಕ್ಷರಾಗಿ, ರಾಷ್ಟ್ರೀಯ ಸ್ವಯಂ ಸಂಘ ಸೇರಿದಂತೆ ಇ‌ನ್ನಿತರ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.