ಬ್ಯಾಡ್ಮಿಂಟನ್ ಪಂದ್ಯಾಟ : ಪ್ರೀತಮ್ ಡಿ.ಕೆ., ಚೇತನ್ ಪಿ.ಎನ್. ಚಾಂಪಿಯನ್

0

ಆ.25ರಂದು ಪುತ್ತೂರಿನಲ್ಲಿ ನಡೆದ ರೋಟರಿ ಇಂಟರ್ನಾಷನಲ್ ಜಿಲ್ಲೆ 3181ರ ಓಪನ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿಯ ಪೂರ್ವಾಧ್ಯಕ್ಷ ರೊ. ಪ್ರೀತಮ್ ಡಿ ಕೆ ಹಾಗೂ ರೊ. ಚೇತನ್ ಪಿ ಎನ್ ಪ್ರಥಮ ಸ್ಥಾನ ಪಡೆದು ಚಾಂಪಿಯನ್ಸ್ ಆಗಿದ್ದಾರೆ.

ಮಂಗಳೂರು, ಮೈಸೂರು, ಚಾಮರಾಜನಗರ ವರೆಗಿನ ರೋಟರಿ ಜಿಲ್ಲೆಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.