ಅಜ್ಜಾವರ ಗ್ರಾಮದ ಕಾಟಿಪಳ್ಳ ವಿಶ್ವನಾಥ ಎಂಬವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದೆ.
ಮೂಲತಃ ಅಡೂರಿನವರಾಗಿದ್ದು ಕಾಟಿಪಳ್ಳದಿಂದ ವಿವಾಹವಾಗಿದ್ದು, ಇಲ್ಲೆ ನೆಲೆಸಿದ್ದರೆಂದು ತಿಳಿದುಬಂದಿದೆ.