ಸುಳ್ಯದ ಹರೀಶ್ ಫಿಟ್ನೆಸ್ ನ ವಿದ್ಯಾರ್ಥಿ ಪ್ರವೀಣ್ ಗೆ ರಾಜ್ಯ ಮಟ್ಟದಲ್ಲಿ ಸ್ಥಾನ

0

ಸುಳ್ಯದ ತಾಲೂಕು ಪಂಚಯತ್ ಕಟ್ಟಡದಲ್ಲಿರುವ ಹರೀಶ್ ಫಿಟ್ನೆಸ್ ನ ವಿದ್ಯಾರ್ಥಿ ಪ್ರವೀಣ್ ರವರು ಮೈಸೂರ್ ಹಾಗೂ ಗೋಣಿಕೊಪ್ಪದಲ್ಲಿ ನಡೆದ ರಾಜ್ಯ ಮಟ್ಟದ ದೇಹ ದಾರ್ಡ್ಯ್ ಸ್ಪರ್ಧೆಯಲ್ಲಿ ಭಾಗವಹಿಸಿ 5ನೇ ಸ್ಥಾನ ಹಾಗೂ 4ನೇ ಸ್ಥಾನವನ್ನು ಪಡೆದಿರುತಾರೆ. ಸುಳ್ಯದ ಕೊಡಿಯಾಲಬೈಲಿನ ಹರೀಶ್ ರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಇವರು ಆರಂತೋಡಿನ ಮೋನಪ್ಪ ಗೌಡ ಪಾನತಿಲ ಹಾಗೂ ತಾರಾಮಣಿ ದಂಪತಿಯವರ ಪುತ್ರ.