ಅರಂತೋಡು ಗ್ರಾಮದ ದೇರಾಜೆ ವಾಸುದೇವ ಗೌಡರ ಮನೆಯ ಸ್ಮೋಕ್ ಹೌಸ್ ಗೆ ಬೆಂಕಿ ಬಿದ್ದಿರುವ ಘಟನೆ ವರದಿಯಾಗಿದೆ
ಘಟನೆಯಿಂದ ಸುಮಾರು 60 ಕೆ.ಜಿ. ಯಷ್ಟು ರಬ್ಬರ್ ಸ್ಕ್ರಾಪ್ , 250 ರಷ್ಟು ಶೀಟ್ ಬೆಂಕಿಗಾಹುತಿಯಾಗಿರುವುದಾಗಿ ತಿಳಿದುಬಂದಿದೆ