ಕಲ್ಲುಮುಟ್ಲು ನಿವಾಸಿ ಮಮ್ಮು ಹಾಜಿ ನಿಧನ

0

ಸುಳ್ಯ ಕಲ್ಲುಮಟ್ಲು ನಿವಾಸಿ ಮಮ್ಮು ಹಾಜಿಯವರು ( 89 ವರ್ಷ ) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.
ಮಮ್ಮು ಹಾಜಿಯವರು ತಮ್ಮ ವಯೋವೃದ್ದ ಸಮಯದಲ್ಲಿಯೂ ಕೂಡ ಗಾಂಧಿನಗರ ಮತ್ತು ಸುಳ್ಯ ಪರಿಸರಗಳಲ್ಲಿ ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುವ ವೃತ್ತಿಯನ್ನು ಮಾಡುತ್ತಿದ್ದರು. ಮೃತರು ಪುತ್ರರು ಹಾಗೂ ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.