ಕಳಂಜ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಸಮಸ್ತದ ಲೋಗೋ ಇರುವ ನಾಮಫಲಕ ಅಳವಡಿಕೆ

0

ಕಳಂಜ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಸಮಸ್ತದ ಲೋಗೋ ಇರುವ ನೂತನ ಶೈಲಿಯ ನಾಮಫಲಕವನ್ನು ಅಳವಡಿಸಲಾಯಿತು. ಉಸ್ತಾದರ ಪ್ರಾರ್ಥನೆಯ ಮೂಲಕ ಬುಖಾರಿಯ ಜುಮ್ಮಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಮಜೀದ್ ಎ.ಕೆ, ಉಪಾಧ್ಯಕ್ಷರಾದ ಅಶ್ರಫ್ ಎ.ಕೆ, ಮೊಯಿದೀನ್ ಎ.ಬಿ, (ಹೈದರ್ ಕಳಂಜ)ನೇತೃತ್ವದಲ್ಲಿ ಅಳವಡಿಸಲಾಯಿತು. ಊರಿನ ಪ್ರಮುಖ ನೇತಾರರು ಮೊಹಲ್ಲಾ ನಿವಾಸಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.