ಮಹಾರಾಷ್ಟ್ರ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ತೃತೀಯ ಸ್ಥಾನ

0

ಸಪ್ಟೆಂಬರ್ 8 ರಂದು ಮಹಾರಾಷ್ಟ್ರದ ಕರಾಡ್ ನಲ್ಲಿ ನಡೆದ 10 ಕಿ.ಮೀ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ತೃತೀಯ ಸ್ಥಾನದೊಂದಿಗೆ ರೂ. 4500/ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.