ಪಾರ್ವತಿ ಹಲ್ದಡ್ಕ ನಿಧನ

0

ಮರ್ಕಂಜ ಗ್ರಾಮದ ಹಲ್ದಡ್ಕ ದಿ. ವೀರಪ್ಪ ಗೌಡ ಪತ್ನಿ ಪಾರ್ವತಿ ರವರು ಸೆ.18 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಭುವನೇಶ್ವರ, ಪುತ್ರಿಯರು ಜಯಲಕ್ಷ್ಮೀ, ವಿಜಯಲಕ್ಷ್ಮೀ, ದೇವರಾಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.