ಗಿರಿಜಾ ಕೆ. ಕಟ್ರಮನೆ ನಿಧನ November 23, 2024 0 FacebookTwitterWhatsApp ನಾಲ್ಕೂರು ಗ್ರಾಮದ ಅಂಜೇರಿಯಲ್ಲಿರುವ ಕಟ್ರಮನೆ ದಿ. ಮಾಯಿಲಪ್ಪ ಗೌಡರ ಪತ್ನಿ ಶ್ರೀಮತಿ ಗಿರಿಜಾ ರವರು ನವಂಬರ್ 14ರಂದು ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಕೇಶವ ಗೌಡ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.