ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಗುತ್ತಿಗಾರು ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ

0

ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ ) ದ.ಕ ಜಿಲ್ಲೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಉಜಿರೆ ಇವರ ಜಂಟಿ ಆಶ್ರಯದಲ್ಲಿ ನಡೆಯುವ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸುವ ಸುಳ್ಯ ತಾಲೂಕು ತಂಡಕ್ಕೆ ಸರಕಾರಿ ಪದವಿ ಪೂರ್ವ ಗುತ್ತಿಗಾರು ಇದರ ಪಿಯುಸಿ ವಿದ್ಯಾರ್ಥಿಗಳಾದ ವರ್ಷ.ಕೆ ಹಾಗೂ ಧೃತಿ.ಯಂ.ಪಿ ಆಯ್ಕೆಯಾಗಿರುತ್ತಾರೆ.