ಅ.3 ರಂದು ಸುಳ್ಯದಲ್ಲಿ ದುರ್ಗಾ ವೆಜಿಟೇಬಲ್ಸ್ ಮತ್ತು ದುರ್ಗಾ ಸರ್ವಿಸ್ ಸ್ಟೇಷನ್ ಶುಭಾರಂಭ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ
ಶ್ರೀ ಗಣೇಶ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ಶ್ರೀ ದುರ್ಗಾ ವೆಜಿಟೇಬಲ್ಸ್ ಮತ್ತು ಶ್ರೀ ದುರ್ಗಾ ಸರ್ವೀಸ್ ಸ್ಟೇಷನ್
ಅ.3 ರಂದು ಶುಭಾರಂಭಗೊಳ್ಳಲಿರುವುದು.
ಸುಳ್ಯ ಶ್ರೀ ರಾಮ ಮಂದಿರದ ಆಡಳಿತ ಧರ್ಮದರ್ಶಿಗಳಾದ ಕೆ.ಉಪೇಂದ್ರ ಪ್ರಭು ರವರು ಉದ್ಘಾಟಿಸಲಿರುವರು.
ಸಭೆ ಸಮಾರಂಭಗಳಿಗೆ ಹಾಗೂ ಹೋಟೆಲ್ ಗಳಿಗೆ ಮತ್ತು ವ್ಯಾಪಾರಸ್ಥರಿಗೆ ತಾಜಾ ತರಕಾರಿಗಳನ್ನು ಹೋಲ್ ಸೇಲ್ ದರದಲ್ಲಿ ಒದಗಿಸಿಕೊಡುವುದಾಗಿ ಪಾಲುದಾರರು ‌ತಿಳಿಸಿರುತ್ತಾರೆ.