ಕೆಥೋಲಿಕ್ ಸಭಾದಿಂದ ಸುಳ್ಯದಲ್ಲಿ ಸ್ವಚ್ಚತಾ ಅಭಿಯಾನ

0

ಗಾಂಧಿ ಜಯಂತಿ ಪ್ರಯುಕ್ತ ಅ.2ರಂದು ಬೆಳೆಗ್ಗೆ ಕಥೋಲಿಕ್ ಸಭಾ ಸುಳ್ಯ ಘಟಕದ ವತಿಯಿಂದ ಜ್ಯೋತಿ ಸರ್ಕಲ್ ನಿಂದ ಚರ್ಚ್ ರಸ್ತೆಯ ಎರಡೂ ಬದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೀರಮಂಗಲ ವಾರ್ಡಿನ ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತ ಹಾಗೂ
ಕಥೋಲಿಕ್ ಸಭಾ ಸುಳ್ಯ ಘಟಕದ ಸದಸ್ಯರು, ಧರ್ಮಕೇಂದ್ರದ ಭಕ್ತಾಧಿಗಳು ಭಾಗವಹಿಸಿದ್ದರು.