ಶ್ರೀ ಕಾಳಿಕಾಂಬ ಅಟೋವರ್ಕ್ ನಲ್ಲಿ ಆಯುಧಪೂಜೆ

0

ಸುಳ್ಯದ ಮೆಸ್ಕಾಂ ಎದುರು ಇರುವ ಕಿಶೋರ್ ಕಾಯರ್ತೋಡಿ ಮಾಲಕತ್ವದ ಶ್ರೀ ಕಾಳಿಕಾಂಬ ಅಟೋ ವರ್ಕ್ ನಲ್ಲಿ ಆಯುಧಪೂಜೆಯು ಅ.11 ರಂದು ನಡೆಯಿತು.