ಅಡ್ಕಾರ್ ಇಲೆಕ್ಟ್ರಾನಿಕ್ಸ್; ದಸರಾ ದೀಪಾವಳಿ ಧಮಾಕ- ಸ್ಕ್ರಾಚ್ ಕಾರ್ಡ್ ನಲ್ಲಿ ಗ್ರಾಹಕರಿಗೆ 5 ಸಾವಿರ ಬಹುಮಾನ

0

ಸುಳ್ಯದ ಪ್ರಸಿದ್ಧ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದಸರಾ ದೀಪಾವಳಿ ಧಮಾಕ 2024 ನಡೆಯುತ್ತಿದ್ದು,ಸ್ಕ್ರಾಚ್ ಕಾರ್ಡಿನಲ್ಲಿ ಗ್ರಾಹಕರಾದ ಲಕ್ಷ್ಮೀಶ ಕಾಡುತೋಟ ಉಬರಡ್ಕ ಇಂದು ರೂ.5000 ಮೊತ್ತದ ಬಹುಮಾನ ಪಡೆದುಕೊಂಡರು. ಈ ಸಂದರ್ಭದಲ್ಲಿ ವಿಶೇಷ ರಿಯಾಯಿತಿಯೊಂದಿಗೆ 0% ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯ ದೊರೆಯಲಿದೆ.ಬಂಪರ್ ಬಹುಮಾನ ವಿಜೇತರಿಗೆ 55″ ಎಲ್ ಇಡಿ ಟಿವಿ ದೊರೆಯಲಿದೆ.