ಕೌಸಲ್ಯಾ ನೆಲ್ಲಿಕುಮೇರಿ ನಿಧನ

0


ಸಂಪಾಜೆ ಗ್ರಾಮದ ನೆಲ್ಲಿಕುಮೇರಿ ಕೌಸಲ್ಯಾರವರು ಅಲ್ಪಕಾಲದ ಅಸೌಖ್ಯದಿಂದ ಜ. ೧೫ರಂದಿ ನಿಧನರಾದರು. ಅವರಿಗೆ ೮೩ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ರಾಘವೇಂದ್ರ ಬೇಕರಿಯ ಮಾಲಕರಾದ ಸುನಿಲ್‌ಕುಮಾರ್, ಅನಿಲ್‌ಕುಮಾರ್, ದಿನೇಶ್‌ಕುಮಾರ್, ಸೊಸೆಯಂದಿರು, ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.