ಪೈಚಾರು ಶಕ್ತಿ ಅಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

0

ಪೈಚಾರಿನ ಶಕ್ತಿ ಅಟೋ ವರ್ಕ್ಸ್ ನಲ್ಲಿ ಆಯುಧಪೂಜೆ ಇಂದು ನಡೆಯಿತು. ಮಾಲಕರಾದ ಎಂ.ಎಸ್.ನಾರಾಯಣ ಆಚಾರಿ ಮತ್ತು ಮನೆಯವರು,ಸಿಬ್ಬಂದಿಗಳು, ಹಾಗು ಬಂಧುಗಳು ಉಪಸ್ಥಿತರಿದ್ದರು.