ಕೊಡಗು ಸಂಪಾಜೆ: ಪೊಲೀಸ್ ಉಪಠಾಣೆಯಲ್ಲಿ ಆಯುಧಪೂಜೆ

0

ಕೊಡಗು ಸಂಪಾಜೆ ಪೊಲೀಸ್ ಉಪಠಾಣಾ ಕಛೇರಿಯಲ್ಲಿ ನವರಾತ್ರಿ ಅಂಗವಾಗಿ ಆಯುಧಪೂಜೆಯು ಅ.11ರಂದು ಬೆಳಿಗ್ಗೆ ನಡೆಯಿತು.

ಈ ಸಂದರ್ಭದಲ್ಲಿ ಉಪಠಾಣಾ ಎ.ಎಸ್. ಐ. ಫ್ರಾನ್ಸಿಸ್ ಜಿ. ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.