ವಿಧಾನ ಪರಿಷತ್ ಚುನಾವಣೆ; ಸಂಸದ ಬ್ರಿಜೇಶ್ ಚೌಟರಿಂದ ಮತ ಚಲಾವಣೆ

0

ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಕನ್ನಡ – ಉಡುಪಿ ಸ್ಥಳೀಯ ಪ್ರಾಧಿಕಾರ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದ್ದು,ದ.ಕ. ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ ಚಲಾಯಿಸಿದ್ದಾರೆ.
ಅವರು ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಬೂತ್ ನಲ್ಲಿ ಮತದಾನ ಮಾಡಿದರು.