ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಂದ ವಿಧಾನ ಪರಿಷತ್ ಚುನಾವಣೆಗೆ ಮತದಾನ

0

ವಿಧಾನಪರಿಷತ್ ಚುನಾವಣೆ ನಡೆಯುತ್ತಿದ್ದು ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರು ‌ಮತ ಚಲಾವಣೆ ಬಳಿಕ ಮಾಡಿದ ಬಳಿಕ ಮತ ಕೇಂದ್ರದ ಹೊರಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು.

ಬಿಜೆಪಿ ಬೆಂಬಲಿತ
ಗ್ರಾಮ ಪಂಚಾಯತ್
ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ,ಉಪಾಧ್ಯಕ್ಷೆ ಕಮಲಾ ನಾಗಪಟ್ಟಣ,
ಸದಸ್ಯರಾದ ದಿನೇಶ್ ಕಣಕ್ಕೂರು, ಸುದೇಶ್ ಅರಂಬೂರು, ಶಿವಾನಂದ ರಂಗತ್ತಮಲೆ, ಪುಷ್ಪಾವತಿ ಕುಡೆಕಲ್ಲು, ಶಶಿಕಲಾ ದೋಣಿಮೂಲೆ,ಭಾಗೀರಥಿ ಪತ್ತುಕುಂಜ,ಅನಿತಾ ಅರಂಬೂರು, ಶಾಂತಪ್ಪ ಪಿಂಡಿಬನ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.