ತೋಟಗಾರಿಕಾ ಇಲಾಖೆಗೆ ಪ್ರಥಮ ದರ್ಜೆ ಸಹಾಯಕರಾಗಿ ಮಹೇಶ್ ಹೆಚ್.

0

ಸುಳ್ಯ ತೋಟಗಾರಿಕಾ ಇಲಾಖೆಗೆ ಪ್ರಥಮ ದರ್ಜೆ ಸಹಾಯಕರಾಗಿ‌ ಮಹೇಶ್ ಹೆಚ್. ಎಂಬವರು ಬಂದಿದ್ದಾರೆ.

ಬೀದರ್ ತಾಲೂಕಿನ ತೋಟಗಾರಿಕಾ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಇವರು ಸುಳ್ಯಕ್ಕೆ ವರ್ಗಾವಣೆ ಗೊಂಡಿದ್ದಾರೆ.

ಇವರು ಹಾಸನದ ಚನ್ನರಾಯಪಟ್ಟಣದವರು.