ಸುಳ್ಯ ಕೆವಿಜಿ ಕ್ಯಾಂಪಸ್ ನಲ್ಲಿ ತಲಶ್ಶೇರಿ ರೆಸ್ಟೋರೆಂಟ್ & ಕೂಲ್ ಬಾರ್ ಶುಭಾರಂಭ

0

ಸುಳ್ಯ ಕೆವಿಜಿ ಕ್ಯಾಂಪಸ್ ಬಳಿ ತಲಶ್ಶೇರಿ ರೆಸ್ಟೋರೆಂಟ್ & ಕೂಲ್ ಬಾರ್ ಅ.21 ರಂದು ಶುಭಾರಂಭಗೊಂಡಿತು.
ಪಾ.ನಿಖಿಲ್ ಜೋಸ್ ಪಾನತ್ತೂರ್ ಹಾಗೂ ಸುಳ್ಯ ಮದರ್ ತೆರೇಸಾ ಚರ್ಚ್ ನ ಪಾ.ಮನೋಜ್ ರವರು ಉದ್ಘಾಟಿಸಿದರು.


ಸುದ್ದಿ ಬಿಡುಗಡೆ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ,ವರ್ತಕರ ಸಂಘದ ಕಾರ್ಯದರ್ಶಿ ಅಬ್ದುಲ್‌ ರಹಿಮಾನ್ ಪಟೇಲ್ ಸಂಗಂ,ಮೊದಲಾದವರು ಉಪಸ್ಥಿತರಿದ್ದರು.
ಕೂಲ್ ಬಾರ್ ಜ್ಯೂಸ್ ,ಐಸ್ ಕ್ರೀಂ, ಪಲೂದ,ಅವಿಲ್ ಮಿಲ್ಕ್,ಹಾಗೂ ಇನ್ನಿತರೆ ತಂಪು ಪಾನಿಯ ಮತ್ತು ಸ್ಪೆಷಲ್ ಐಸ್ಕ್ರೀಮ್ ಖಾದ್ಯಗಳು ದೊರೆಯುತ್ತವೆ.
ವಿಶೇಷವಾಗಿ ತಲಶ್ಶೇರಿ ಬಿರಿಯಾನಿ ದೊರೆಯುತ್ತದೆ ಎಂದು ಮಾಲಕರಾದ ಲಿಯೋ ಮತ್ತು ಜೀಯೊ ಸಹೋದರರು ತಿಳಿಸಿದರು.