ಐವರ್ನಾಡು : ಮುಚ್ಚಿನಡ್ಕ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಕೊರಗಜ್ಜ ನೇಮೋತ್ಸವದ ಆಮಂತ್ರಣ ಬಿಡುಗಡೆ

0

ಐವರ್ನಾಡು ಮುಚ್ಚಿನಡ್ಕ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ವತಿಯಿಂದ ನಡೆಯುವ ಕೊರಗಜ್ಜ ನೇಮೋತ್ಸವವು ಡಿ.28 ರಂದು ನಡೆಯಲಿದ್ದು ಆಮಂತ್ರಣ ಬಿಡುಗಡೆಯು ಡಿ.09 ರಂದು ನಡೆಯಿತು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥರವರು ಆಮಂತ್ರಣ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಎಂ.ಮಣಿ, ಶಾಂತಾರಾಮ ಕಣಿಲೆಗುಂಡಿ,ಗಣೇಶ ಮುಚ್ಚಿನಡ್ಕ, ಬಾಲಕೃಷ್ಣ ಮಡ್ತಿಲ ಬಿಎಸ್ಸೆನ್ಬೆಲ್, ಮೋಹನ್ ಬೋಳುಗುಡ್ಡೆ, ಜಗನ್ನಾಥ ಪೂಜಾರಿ, ಜಗದೀಶ ಕೊಯಿಲ, ಜನಾರ್ಧನ ನನ್ಯಡ್ಕ, ಪ್ರಸಾದ್ ನನ್ಯಡ್ಕ, ನವೀನ ಮುಚ್ಚಿನಡ್ಕ,ನಟರಾಜ್ ಸಿ.ಕೂಪ್, ಚಂದ್ರಶೇಖರ ಕೊಯಿಲ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.