ಬೆಳ್ಳಾರೆಯಿಂದ ದರ್ಖಾಸ್ತುವರೆಗೆ ರಸ್ತೆ ಅಗಲೀಕರಣ ಕೆಲಸ ಪ್ರಾರಂಭಗೊಂಡಿದೆ.
ಬೆಳ್ಳಾರೆಯಿಂದ ದರ್ಖಾಸ್ತು ವರೆಗೆ ರಸ್ತೆ ಅಗಲೀಕರಣ ಮತ್ತು ಡಾಮರೀಕರಣ ಕಾಮಗಾರಿ ನಡೆಯಲಿದ್ದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು.
ರಸ್ತೆ ಕಾಮಗಾರಿಗೆ ರೂ.10 ಕೋಟಿ ಮಂಜೂರಾಗಿದ್ದು ಇಂದು ರಸ್ತೆ ಅಗಲೀಕರಣ ಕೆಲಸ ಬೆಳ್ಳಾರೆಯಿಂದ ಪ್ರಾರಂಭಗೊಂಡಿದೆ.