ಶ್ರೀಮತಿ ಲೀಲಾವತಿ ಪಂಜ ನಿಧನ

0

ಪಂಜ ಜೂನಿಯರ್ ಕಾಲೇಜು ಬಳಿ ಸುನಂದಾ ನಿಲಯ ದಿ.ಜತ್ತಪ್ಪ ಗೌಡರ ಪತ್ನಿ ಶ್ರೀಮತಿ ಲೀಲಾವತಿ ರವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.19 ರಂದು ನಿಧನರಾದರು. ಅವರಿಗೆ 73 ವರುಷ ವಯಸ್ಸಾಗಿತ್ತು. ಮೃತರು ಪುತ್ರರಾದ ಚಂದ್ರಶೇಖರ,ರಾಜೇಶ, ಪುತ್ರಿಯರಾದ ಶ್ರೀಮತಿ ಸುನಂದಾ ದೇರಣ್ಣ ಬೆಂಗಳೂರು, ಶ್ರೀಮತಿ ನಾಗಮಣಿ ಪದ್ಮನಾಭ ಅಳ್ಪೆ ಮೇಲ್ಮನೆ, ಸೊಸೆಯಂದಿರು,ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.