ರಾಜು ಬೆಳ್ಚಪ್ಪಾಡ ಕದಿಕಡ್ಕ ಹೃದಯಾಘಾತದಿಂದ ನಿಧನ December 19, 2024 0 FacebookTwitterWhatsApp ಜಾಲ್ಸೂರು ಗ್ರಾಮದ ಕದಿಕಡ್ಕ ನಿವಾಸಿ ರಾಜು ಬೆಳ್ಚಪ್ಪಾಡ ಅವರು ಹೃದಯಾಘಾತದಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಡಿ.19ರಂದು ಸಂಜೆ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶಾರದಾ ಪುತ್ರ ಶಶಿಕಾಂತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.