ಶ್ರೀಮತಿ ಮಹಾದೇವಿ ಮಂಚಿಕಟ್ಟೆ ನಿಧನ December 25, 2024 0 FacebookTwitterWhatsApp ಶ್ರೀಮತಿ ಮಹಾದೇವಿ ಮಂಚಿಕಟ್ಟೆ ನಿಧನ ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆ ಶ್ರೀಮತಿ ಮಹಾದೇವಿ ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.25 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವಯಸ್ಸಾಗಿತ್ತು.ಮೃತರು ಪುತ್ರ ಭಾಸ್ಕರ, ಪುತ್ರಿ ಶ್ರೀಮತಿ ಲಕ್ಷ್ಮೀ, ಸೊಸೆ, ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ .