ಪಂಬೆತ್ತಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ

0

ಅಧ್ಯಕ್ಷ: ದಿನೇಶ್ ಪಂಜದಬೈಲು, ಉಪಾಧ್ಯಕ್ಷೆ: ಗಾಯತ್ರಿ ಪಂಜದಬೈಲು

ಪಂಬೆತ್ತಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ 5 ವರುಷದ ಅವಧಿಗೆ ಚುನಾವಣೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ದಿನೇಶ್ ಪಂಜದಬೈಲು, ಉಪಾಧ್ಯಕ್ಷರಾಗಿ ಗಾಯತ್ರಿ ಪಿ ಪಂಜದಬೈಲು, ನಿರ್ದೇಶಕರಾಗಿ ನಾಗಪ್ಪ ಗೌಡ ಪಂಜದಬೈಲು, ನಾರಾಯಣ ಭಟ್ ಕೆ ಚೀಮುಳ್ಳು, ಜಯರಾಮ ಕೆ ಮಠ, ವಿಶ್ವನಾಥ ಜಾಕೆ, ಮೋಹನಾಂಗಿ ಪಿ ಪಂಜದಬೈಲು, ಪೂವಮ್ಮ ಭೀಮಗುಳಿ,ಲತಾ ಕುಮಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿಯಾಗಿ, ಸಹಕಾರ ಸಂಘದ ‌ಸಹಾಯಕ ನಿಭಂದಕ ಶಿವಲಿಂಗಯ್ಯ ಕರ್ತವ್ಯ ನಿರ್ವಹಿಸಿದ್ದರು.