ಮುಸ್ತಾಫ ಬೆಳ್ಳಾರೆ ಬಹುಭಾಷಾ ಕವಿಗೋಷ್ಠಿಯಲ್ಲಿ ಕವನ ವಾಚನ January 8, 2025 0 FacebookTwitterWhatsApp ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ಪುತ್ತೂರಿನ ಸುದಾನ ಶಾಲಾ ಮೈದಾನದಲ್ಲಿ ನಡೆದ ಮಾದಕತೆ ಮಾರಣಾಂತಿಕ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜರುಗಿದ ಬಹುಭಾಷಾ ಕವಿಗೋಷ್ಠಿಯಲ್ಲಿ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆ ಇವರು ‘ಸದೆಬಡಿಯಿರಿ’ಎಂಬ ಕನ್ನಡ ಕವನ ವಾಚಿಸಿದರು.