ಪಂಜ: ಶ್ರೀ ಧರ್ಮ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ

0

ಪಂಜದ ತೋಟ ಕುಟುಂಬದ
ಧರ್ಮದೈವ ಶ್ರೀ ರುದ್ರಚಾಮುಂಡಿ ಮತ್ತು ಶ್ರೀ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ಕುಟುಂಬಸ್ಥರ ದೈವ ಚಾವಡಿ ಮತ್ತು ತರವಾಡು ಮನೆ ತೋಟ ದಲ್ಲಿ ಜ.11ರಿಂದ ಜ.12 ತನಕ ನಡೆಯಿತು.