ಶ್ರೀಮತಿ ಸರಸ್ವತಿ ಕೋಟೆಗುಡ್ಡೆ ನಿಧನ

0

ಪಂಬೆತ್ತಾಡಿ ಗ್ರಾಮದ ಕೋಟೆಗುಡ್ಡೆ ಮಹಾಲಿಂಗ ನಾಯ್ಕರ ಪತ್ನಿ ಶ್ರೀಮತಿ ಸರಸ್ವತಿ ರವರು ಜ. 11 ರಂದು ನಿಧನರಾದರು. ಅವರಿಗೆ 72 ವರುಷ ವಯಸ್ಸಾಗಿತ್ತು.ಮೃತರು ಪುತ್ರರಾದ ವಿಜಯಕುಮಾರ್, ಬಾಲಕೃಷ್ಣ, ಪುತ್ರಿ ಜಯಲಕ್ಷ್ಮಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.