ಸುಳ್ಯದ ಶ್ರೀರಾಮ್ ಪೇಟೆಯ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮೆ. ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರಿ ಜ.20 ರಂದು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಮಾಲಕರು ತಿಳಿಸಿದ್ದಾರೆ.
ತೀರ್ಥರೂಪರ ವಾರ್ಷಿಕ ಪುಣ್ಯತಿಥಿ ಪ್ರಯುಕ್ತ ಜ. 20 ಕ್ಕೆ ಮಳಿಗೆಗೆ ರಜೆ ಎಂದು ಪತ್ರಿಕಾ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟಗೊಳಿಸಿದ್ದೆವು, ಆದರೆ ಕಾರಣಾಂತರಗಳಿಂದ ಪುಣ್ಯತಿಥಿ ಕಾರ್ಯಕ್ರಮ ಮುಂದೂಡಿಕೆ ಮಾಡಿದ್ದೇವೆ ಎಂದು ಮಾಲಕರು ಸುದ್ದಿಗೆ ತಿಳಿಸಿದ್ದಾರೆ.