ಕೋಲ್ಚಾರು: ಬಾಲಕೃಷ್ಣ ಗೌಡ ಕಾರ್ತಡ್ಕ ನಿಧನ

0

ಆಲೆಟ್ಟಿ ಗ್ರಾಮದ ಕೋಲ್ಚಾರು ನಿವಾಸಿ ಕುತ್ತಿಮುಂಡ ಕುಟುಂಬದ ಹಿರಿಯರಾದ ಬಾಲಕೃಷ್ಣ ಗೌಡ ಕಾರ್ತಡ್ಕ ರವರು ಇಂದು ಮುಂಜಾನೆ ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಶಾರದಾ, ಪುತ್ರರಾದ ಮನೋಹರ ಪ್ರಸಾದ್ ಕಾರ್ತಡ್ಕ, ಚಿಕ್ಕಬಳ್ಳಾಪುರದಲ್ಲಿ‌ ನ್ಯಾಯಾಧೀಶರಾಗಿರುವ ಶಿವಪ್ರಸಾದ್ ಕೆ.ವಿ, ಪುತ್ರಿಯರಾದ ಶ್ರೀಮತಿ ಸತ್ಯವತಿ, ಶ್ರೀಮತಿ ಭಾಗೀರಥಿ,
ಶ್ರೀಮತಿ ವಾಣಿಶ್ರೀ, ಅಳಿಯಂದಿರನ್ನು ,ಸೊಸೆಯಂದಿರನ್ನು ಹಾಗೂ ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ,ಬಂಧು ಮಿತ್ರರನ್ನು ಅಗಲಿದ್ದಾರೆ.