ತಮಿಳು ರಿಪಾರ್ಟಿಯರ್ಸ್ ಯುನಿಟೆಡ್ ಸೇವಾ ಟ್ರಸ್ಟ್ ವತಿಯಿಂದ ರವಿಚಂದ್ರನ್‌ರ ಚಿಕಿತ್ಸಗೆ ಧನಸಹಾಯ

0


ತಮಿಳು ರಿಪಾರ್ಟಿಯರ್ಸ್ ಯುನಿಟೆಡ್ ಸೇವಾ ಟ್ರಸ್ಟ್ (ರಿ) ಸುಳ್ಯ ಇದರ ವತಿಯಿಂದ ಐವರ್ನಾಡು ಗ್ರಾಮದ ಬೇಂಗಮಲೆ ನಿವಾಸಿ ರವಿಚಂದ್ರನ್ ಅವರ ಚಿಕಿತ್ಸೆಗೆ ಸಂಗ್ರಹವಾದ ರೂ.೧೫,೮೫೦ ನ್ನು ಇಂದು ಅವರ ಮನೆಗೆ ತೆರಳಿ ನೀಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ವಿಜಯ್ ನಾಗಪಟ್ಟಣ, ಉಪಾಧ್ಯಕ್ಷರಾದ ಧನಂಜಯ ನಾಗಪಟ್ಟಣ, ಸದಸ್ಯರಾದ ಅಶೋಕ ಕಲ್ಲೋಣಿ, ಸಿಲ್ವಿನ್‌ರಾಜ್ ನಾಗಪಟ್ಟಣ, ಕೃಷ್ಣ ಕಂದಡ್ಕ ಉಪಸ್ಥಿತರಿದ್ದರು.