ಕೇರ್ಪಡ ಕೂಡುಕಟ್ಟು ನೇಮೋತ್ಸವದ ಬಗ್ಗೆ ಪೂರ್ವಭಾವಿ ಸಭೆ

0

ಎಡಮಂಗಲ ಗ್ರಾಮದ ಕೇರ್ಪಡ ಕೂಡುಕಟ್ಟು ಶಿರಾಡಿ ರಾಜನ್ ದೈವ ಮತ್ತು ಉಪ ದೈವಗಳ ನೇಮೋತ್ಸವವು ಫೆ. ೮ರಿಂದ ೧೦ ರ ವರೆಗೆ ನಡೆಯಲಿದ್ದು, ಆ ಪ್ರಯುಕ್ತ ಜ.೨೦ ರಂದು ಸಮಿತಿ ಅಧ್ಯಕ್ಷ ಎಂಜೀರು ಪದ್ಮನಾಭ ರೈಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ಸಂರ್ಭದಲ್ಲಿ ಕಾರ್ಯದರ್ಶಿ ಸಾಯಿಪ್ರಸಾದ್ ಬೊಳ್ಕಜೆ, ಕೋಶಾಧ್ಯಕ್ಷ ಅವಿನಾಶ್ ದೇವರಮಜಲು, ಊರು ಗೌಡ ಚೆನ್ನಪ್ಪ ಗೌಡ ಕೇರ್ಪಡ, ಸೀತಾರಾಮ ಗೌಡ ನಾಗನಕಜೆ, ಪದಾಧಿಕಾರಿಗಳು. ಭಕ್ತದಿಗಳು ಉಪಸ್ಥಿತರಿದ್ದರು.