ಡಾ .ಕೆ. ಶಿವರಾಮ ಕಾರಂತ ಸ. ಪ್ರ. ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿಗೆ ಸದಸ್ಯರನ್ನು ನೇಮಿಸಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತರು ಆದೇಶ ಮಾಡಿರುತ್ತಾರೆ.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿ ಶ್ರೀಮತಿ ರಾಜೀವಿ ಆರ್. ರೈ ಪುಡ್ಕಜೆ , ಸಚಿನ್ ರಾಜ್ ಶೆಟ್ಟಿ, ಅನಿಲ್ ರೈ ಚಾವಡಿಬಾಗಿಲು, ಕರುಣಾಕರ ಆಳ್ವ, ಜೆ ಎಲ್ ಪಿಂಟೋ, ಆನಂದ ಬೆಳ್ಳಾರೆ, ಇಬ್ರಾಹಿಂ ಅಂಬಟೆ ಗದ್ದೆ, ವೆಂಕಪ್ಪ ಗೌಡ, ವಿಠಲ್ ದಾಸ್ ಯನ್ ಎಸ್ ಡಿ, ಮುಸ್ತಾಫ, ಜಗನ್ನಾಥ ಪೂಜಾರಿ, ಶ್ರೀಮತಿ ಅನುಸೂಯ, ಶ್ರೀಮತಿ ಶಹಿನಾಜ್ ನೇಮಕಗೊಂಡಿದ್ದಾರೆ.