ನೇಸರ ಪಿ ಯು.ತಾಲೂಕಿಗೆ ದ್ವೀತಿಯ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಬೆಂಗಳೂರು. ಇವರು ನವೆಂಬರ್ ನಲ್ಲಿ ನಡೆಸಿದ ಚಿತ್ರಕಲಾ ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್ ಪರೀಕ್ಷಾ ಫಲಿತಾಂಶ ಬಂದಿದ್ದು ಸುಳ್ಯದಲ್ಲಿ ಶ್ರೀಹರಿ ಪೈಂದೋಡಿ ಮತ್ತು ಪ್ರಸನ್ನ ಐವರ್ನಾಡು ನಡೆಸುತ್ತಿರುವ ಕ್ರೀಯೆಟಿವ್ ಸ್ಕೂಲ್ ಆಫ್ ಆರ್ಟ್ಸ್ ನಿಂದ 18 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 9 ವಿಧ್ಯಾರ್ಥಿಗಳು ಅತ್ತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
9 ವಿಧ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿರುತ್ತಾರೆ. ಲೋವರ್ ಗ್ರೇಡ್ ನಲ್ಲಿ ನೇಸರ ಪಿ ಯು. (ತಂದೆ:ಉಮೇಶ್ ಪಿ.ತಾಯಿ:ಜಯಂತಿ)496 ಅಂಕಗಳೊಂದಿಗೆ ದ್ವೀತಿಯ ಸ್ಥಾನ ವನ್ನು ಪಡೆದಿರುತ್ತಾರೆ.ಉಳಿದಂತೆ ವಿಧ್ಯುಲತ ಪಿ ಎನ್485.(ತಂದೆ:ನಂದಕುಮಾರ್ ಪಿ ಬಿ.ತಾಯಿ:ವಾರಿಜ ಪಿ ಎನ್),ಶ್ರೀಮಾ ಎಮ್ ಬಿ 471.(ತಂದೆ:ಎಮ್ ಎಮ್ ಬೊಲ್ಲಪ್ಪ ತಾಯಿ:ಸುಮಲತ ಪಿ ವಿ), ಪ್ರಣವ್ ಕೆ ವಿ 475(ಉಪೆಂದ್ರ ಕೆ ಎಸ್.ತಾಯಿ: ಪೂರ್ಣಲತ ಕೆ ಯು.).ಅನನ್ಯ ಕೆ.460(ತಂದೆ:ಕೆ ಕೃಷ್ಣಪ್ಪ. ತಾಯಿ:ಉಮಾವತಿ.).ರಾಹಿ463.(ತಂದೆ:ದಿನೇಶ್ ಆಡ್ಕಾರ್ ತಾಯಿ:ಚೈತ್ರ).ಕೃತಿಕ 447(ತಂದೆ:ದೇವಿ ಪ್ರಸಾದ್ ತಾಯಿ:ಭವ್ಯ).ಜಿತೇಶ್ 444(ತಂದೆ:ವಿಶ್ವನಾತ್ ತಾಯಿ:ಕೊಮಲಾಂಗಿ).ತಾನ್ಯಗೊಲ್ವಲ್ಕರ್ 430(ತಂದೆ:ಶ್ರೀಕಾಂತ್ ಕೆ ಗೊಲ್ವಲ್ಕರ್,ತಾಯಿ ವಿಧ್ಯಾ ಗೊಲ್ವಲ್ಕರ್).