ರವಿ ಬಿ. ಮುರುಳ್ಯ ನಿಧನ

0

ಮುರುಳ್ಯ ಗ್ರಾಮದ ಶಾಂತಿನಗರ ದಿ. ಪೊಡಿಯರವರ ಪುತ್ರ ರವಿ ಬಿ. ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜ. 22 ರಂದು ನಿಧನರಾದರು.


ಕೆಲವು ಸಮಯಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಕ್ರಿಕೆಟ್ ಆಟಗಾರರಾಗಿದ್ದು, ಆಟೋ ಚಾಲಕರಾಗಿ ದುಡಿಯುತ್ತಿದ್ದರು.


ಮೃತರು ತಾಯಿ ಸುಶೀಲ, ಸಹೋದರಿಯರಾದ ಲಲಿತ, ಸುಮಿತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.