ಗುತ್ತಿಗಾರಿನಲ್ಲಿ ಗ್ಯಾರೇಜ್ ವೃತ್ತಿಯಲ್ಲಿದ್ದು ಇತ್ತೀಚೆಗೆ ನಿಧನರಾದ ದಿl ಕಾಂತಪ್ಪ ಅವರ ಮಕ್ಕಳಾದ ಪ್ರಜ್ಞಾ ಮತ್ತು ನಿಶಿತಾ ಅವರ ಶಿಕ್ಷಣಕ್ಜಾಗಿ ಸಹಾಯ ಧನವನ್ನು ಜ.23 ರಂದು ಹಸ್ತಾಂತರಿಸಲಾಯಿತು.
ಸಹಾಯಧನವನ್ನು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ, ರಾಘವೇಂದ್ರ ಬೇಕರಿ ಮಾಲಕ ಅನಿಲ್, ಅಕ್ಷಯ್ ಆರ್ಕೆಡ್ ನ ರಾಘವ ಆರ್ನೋಜಿ, ಶ್ರೀದೇವಿ ಕಲರ್ ವರ್ಲ್ಡ್ ನ ನಿತಿನ್ ಪಾರೆಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.