ಶ್ರೀಮತಿ ಕಮಲ ಆಲಾಜೆ ನಿಧನ

0

ಮುರುಳ್ಯ ಗ್ರಾಮದ ಆಲಾಜೆ ದಿ.ದೇವಪ್ಪ ಗೌಡ ರವರ ಪತ್ನಿ ಶ್ರೀಮತಿ ಕಮಲ ರವರು ಅಲ್ಪಕಾಲದ ಅಸೌಖ್ಯದಿಂದ ಜ.24 ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 64 ವರುಷ ವಯಸ್ಸಾಗಿತ್ತು.

ಪತ್ನಿಯರಾದ ಪುತ್ರರಾದ ಗಣೇಶ ,ಮಹೇಶ್ , ಪುತ್ರಿಯರದ ಶ್ರೀಮತಿ ವನಿತಾ, ಶ್ರೀಮತಿ ಲೀಲಾವತಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.