ಉಬರಡ್ಕ :ಆಸರೆ ಚಾರಿಟೇಬಲ್ ಟ್ರಸ್ಟ್ ನಿಂದ ಮೊಟ್ಟೆ ವಿತರಣೆ

0

ಉಬರಡ್ಕ ಮಿತ್ತೂರಿನ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ
ತಿಂಗಳ ಯೋಜನೆಯಂತೆ
ಉಬರಡ್ಕ ಮಿತ್ತೂರು ಗ್ರಾಮದಲ್ಲಿ ರುವ ಅನಾರೋಗ್ಯದಿಂದ ಬಳಲುತ್ತಿರುವ ಬಡರೋಗಿಗಳಿಗೆ ಒಂದು ತಿಂಗಳು ಪ್ರತಿದಿನ ಮೊಟ್ಟೆಯನ್ನು ವಿತರಿಸಲಾಯಿತು.